ಇಂಗ್ಲಿಷ್ ಕಲಿಕೆ ಸುಲಭ ಮಾಡಿದ ತಾಂತ್ರಿಕತೆಯ ಸಹಾಯ

ಇಂಗ್ಲಿಷ್ ಕಲಿಕೆ ಇನ್ನಷ್ಟು ಸುಲಭ ಮಾಡಿದ ತಾಂತ್ರಿಕತೆ


ಅದು ಹಳ್ಳಿಯಾಗಲಿ ಸಿಟಿಯಾಗಲಿ ಇಂಗ್ಲಿಷ್ ಕಲಿಕೆ ಎಂಬುದು ಒಂದು ಅನಿವಾರ್ಯ ಎಂಬುದು ಎಲ್ಲರಿಗೂ ಗೊತ್ತಿರುವುದೇ...ಈತ್ತೀಚಿಗೆ ಕಾಲೇಜು ಸೇರಿರುವ ಬಹಳಷ್ಟು ವಿದ್ಯಾರ್ಥಿಗಳಿಗೆ ಈ ಇಂಗ್ಲಿಷ್ ಎಂಬುದು ಈನ್ನೂ ಕಬ್ಬಿಣದ ಕಡಲೆಯ ಹಾಗೆ ಕಾಣಿಸಿತ್ತಿದೆ.. ಕಾರಣ ಬಹಳಷ್ಟು ಇದೆ ಆದರೆ ಕೋರೋನಾ ಎಂಬ ಪೀಡೆ ಯಿಂದ ಎಲ್ಲಾವು ಆನ್ಲೈನ್ ಮೇಲೆ ಅವಲಂಬಿಥವಾದಾಗ

ಕಲಿಕಾ ವಿಧಾನದಲ್ಲೂ ಬಹಳಷ್ಟು ಬದಲಾವಣೆಗಳಾದವು

ಅವುಗಳಲ್ಲಿ ಇಂಗ್ಲಿಷ್ ಕಲಿಕೆಗೆ ಸಹಾಯಕವಾಗಿ ಬಹಳಷ್ಟು ಹೊಸ ವಿಧಾನಗಳು ಪರಿಚಯವಾದವು. ಅವುಗಳಲ್ಲಿ ಗೂಗಲ್ ಲೈವ್ ವರ್ಕೌಶೀಟ್ (google live worksheet) ಮತ್ತು ಲರ್ನಿಂಗ್ ಆಪ್ ( learning app) ಯು ಟ್ಯೂಬ್ ಚಾನೆಲ್ಗಳ ಸಹಾಯ ಬಹಳ.

ವಿದ್ಯರ್ಥಿಗಳು ಗೂಗಲ್ ಲೈವ್ ವರ್ಕೌಶೀಟ್ ನ ಸಹಾಯದಿಂದ ಆನ್ಲೈನ್ ಅಥವಾ ಆಫ್ ಲೈನ್ ನಲ್ಲಿ ಹೊಸ ಸುಲಭ ರೀತಿಯಲ್ಲಿ ಇಂಗ್ಲಿಷ್ ಕಲಿಯ ಬಹುದು

ತಮ್ಮ ಉತ್ತರಗಳನ್ನು ಅಲ್ಲೇ ಪರೀಕ್ಷಿಸಿ ಮತ್ತೆ ಅಭ್ಯಾಸ ಮಾಡಲು ಈ ಆಪ್ ತುಂಬಾ ಸಹಾಯಕಾರಿ.

ಅದೇ ರೀತಿ ಲರ್ನಿಂಗ್ ಆಪ್ ಎಂಬುದು ಈನ್ನೊಂದು ಆಪ್ ಇಲ್ಲೂ ಕೂಡ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಹಲವರು ರೀತಿಯ ವಿಧಾನಗಳು ಲಭ್ಯ

ಇನ್ನು ಯು ಟ್ಯೂಬ್ ಚಾನೆಲ್ ಮುಖಾಂತರ ಕಲಿಸಿವಿಕೆ ಕೂಡ ಪ್ರಯೋಜನಕಾರಿ

ಈ ಮೇಲೆ ಹೇಳಿರಿವ ಎಲ್ಲಾ ತಾಂತ್ರಿಕ ಸಹಾಯದಿಂದ ಇಂಗ್ಲಿಷ್ ಕಲಿಕೆ ಸುಲಭ ಸಾಧ್ಯ

ಕನಿಷ್ಠ ಕಂಪ್ಯೂಟರ್ ತಿಳುವಳಿಕೆ ಇರುವ ವಿದ್ಯಾರ್ಥಿಗಳು ಕೂಡ ಸುಲಭವಾಗಿ ಇಂಗ್ಲಿಷ್ ಕಲಿಯುವ ತರಗತಿಗಳು ಈಗ ಸ್ಟಾರ್ ಅಕಾಡೆಮಿಯಲ್ಲಿ ಲಭ್ಯ.


1 ಗೂಗಲ್ ಲೈವ್ ವರ್ಕ್ ಶೀಟ್.( google work live sheet)

2 ಲರ್ನಿಂಗ್ ಆಪ್ ( learning app)

3 ಯೂಟ್ಯೂಬ್ ಚಾನೆಲ್

4 ವೆಬ್ ಸೈಟ್ ( web site- recorded and live classes)

ಇವುಗಳ ಸಹಾಯದಿಂದ online ಅಥವಾ ಆಫ್ ಲೈನ್ನಲ್ಲಿ ಇಂಗ್ಲಿಷ್ ಕಲಿಸಿವ ಸ್ಟಾರ್ ಅಕಾಡೆಮಿ ಈಗ ಹೊಸ ಬ್ಯಾಚ್ ಶುರುಮಾಡುತ್ತಿದೆ.

ಆಸಕ್ತರು ಸಂಪರ್ಕಿಸಿ - 8197414821

Star academy chamarajapet

Bull temple road near UMA theatre

Bangalore (near more shopping mall)42 views0 comments

Recent Posts

See All