ಇಂಗ್ಲಿಷ್ ಕಲಿಯೋದು ಈಗ ಸುಲಭ

ತಾಂತ್ರಿಕತೆ ಬೆಳದ ಹಾಗೆಲ್ಲ ಎಲ್ಲಾ ರಂಗಗಳಲ್ಲೂ ಹೊಸ ಕ್ರಾಂತಿ ಶುರುವಾಗಿರುವ ಹಾಗೆ ಕಲಿಕಾ ವಿಧಾನದಲ್ಲೂ ಬಹಳಷ್ಟು ಬದಲಾವಣೆಗಳಾಗಿವೆ. ಈ ಹೊಸ ರೀತಿಯ ಕಲಿಕಾ ವಿಧಾನಗಳಲ್ಲಿ ಎಜುಕೇಷನಲ್ ಆಪ್ ಗಳ ಪಾತ್ರ ತುಂಬಾ ದೊಡ್ಡದಿದೆ ಮತ್ತು ಪ್ರಯೋಜನಕಾರಿಯಾಗಿದೆ.

ಅವುಗಳಲ್ಲಿ

  1. ಗೂಗಲ್ ಲೈವ್ ವರ್ಕಶೀಟ್

  2. ಲರ್ನಿಂಗ್ ಆಪ್

  3. ಯೂಟ್ಯೂಬ್ ಚಾನೆಲ್

  4. ಅನಿಮಟೆಡ್ ಕ್ಲಿಪ್ಸ್

ಈ ಆಪ್ ಗಳ ಸಹಾಯದಿಂದ ವಿದ್ಯಾರ್ಥಿಗಳು ಯಾವುದೇ ಭಾಷೆಯನ್ನು ಸುಲಭವಾಗಿ ಕಲಿಯಬಹುದು.

ಆಯಾ ದಿನದ ಕಲಿಕೆ ತಿಳಿಯಲು ಗೂಗಲ್ ವರ್ಕಶೀಟ್ ಟೆಸ್ಟಿಂಗಳು ಮತ್ತು ಅಭ್ಯಾಸ ಮಾಡಲು ಲರ್ನಿಂಗ್ ಆಪ್ ಗಳು ಸಹಾಯ ಮಾಡುತ್ತವೆ.


ನಮ್ಮ ಸ್ಟಾರ್ ಅಕಾಡೆಮಿಯಲ್ಲಿ ಈ ಎಲ್ಲಾ ಸೌಲಭ್ಯಗಳಿದ್ದು ಇದುವರಗೆ ಸುಮಾರು 50 ಬ್ಯಾಚ್ ವಿದ್ಯಾರ್ಥಿಗಳಿಗೆ ಉಪಯೋಗವಾಗಿರುತ್ತದೆ

.

ಇದೆ ನವೆಂಬರ್ನಲ್ಲಿ ಶುರುವಾಗುವ ಹೊಸ ಬ್ಯಾಚ್ಗಳಿಗೆ ಅಡ್ಮಿಶನ್ ಶುರುವಾಗಿರುತ್ತದೆ. ಆಸಕ್ತರು ಸಂಪರ್ಕಿಸಿ.


8197414821.

Star academy

Bull temple road. Chamarajpet

Near UMA theatre Bangalore57 views1 comment

Recent Posts

See All